ಹಾಸನ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 67 ಮಂದಿಗೆ ಸೋಂಕು ದೃಢ

*ಹಾಸನ 23, ಅರಸೀಕೆರೆ 06, ಅರಕಲಗೂಡು -11,ಬೇಲೂರು-08, ಆಲೂರು-08, ಸಕಲೇಶಪುರ-00, ಹೊಳೆನರಸೀಪುರ-08, ಚನ್ನರಾಯಪಟ್ಟಣ-03 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು  ಒಬ್ಬರು  ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 29 ಕ್ಕೆ ಏರಿಕೆ.
* 569 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*355 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 953 ಕ್ಕೆ ಏರಿಕೆ.
*ಸಾವಿರದ ಸನಿಹಕ್ಕೆ ತಲುಪಿದ ಸೋಂಕಿತ ರ ಸಂಖ್ಯೆ.

Post a Comment

Previous Post Next Post