ಹಾಸನ ಜಿಲ್ಲೆಯಲ್ಲಿನ ಮಳೆ ವರದಿ ಇಲ್ಲಿದೆ

 
ಹಾಸನ ಜು. 10 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ  ಸಾಲಗಾಮೆ 0.4 ಮಿ.ಮೀ., ಮಳೆಯಾಗಿದೆ.
 ಸಕಲೇಶಪುರ ತಾಲ್ಲೂಕಿನ ಹಾನುಬಾಳು 2 ಮಿ.ಮೀ., ಸಕಲೇಶಪುರ 1.4ಮಿ.ಮೀ.,  ಮಾರನಹಳ್ಳಿ 1.3 ಮಿ.ಮೀ., ಬಾಳ್ಳುಪೇಟೆ 1.2 ಮಿ.ಮೀ.,  ಮಳೆಯಾಗಿದೆ.

Post a Comment

Previous Post Next Post