ಬೆಳಕು ಸೇವಾ ವೃದ್ಧಾಶ್ರಮ ಲೋಕಾರ್ಪಣೆ.


ರಾಮನಾಥಪುರ ಹೋಬಳಿ ಮಲ್ಲಿರಾಜಪಟ್ಟಣದ ಪಕ್ಕ ರುದ್ರಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿ 23-7-20 ರಂದು ಗುರುವಾರ 40 ಲಕ್ಷ ರೂ ವೆಚ್ವದಲ್ಲಿ   ನಿರ್ಮಾಣವಾಗಿರುವ ಬೆಳಕು ಸೇವಾ ವೃದ್ಧಾಶ್ರಮ  ಪ್ರಾರಂಭೋತ್ಸವ  ಮೃಂತ್ಯಂಜಯ ಪೂಜೆಯನ್ನು ಎಂ.ಅರ್. ಅನಂತಶಯನರವರು ನಡೆಸಿಕೊಟ್ಟರು.
 
ವೃದ್ಧಾಶ್ರಮದ  ಅಧ್ಯಕ್ಷರು ಕೆ. ಗೀತಾ, ಕಾರ್ಯದರ್ಶಿ ಸೀತಾರತ್ನ, ಉಪಾಧ್ಯಕ್ಷ  ಡಾ. ಎಂ.ಎನ್. ಕುಮಾರಸ್ವಾಮಿ, ಸದಸ್ಯರು ಗಿರೀಶ್, ವಿಶೇಷ, ರಕ್ಷಾ ಮುಂತಾದವರು ಭಾಗವಹಿಸಿದ್ದರು.

Post a Comment

Previous Post Next Post