ಎಂ.ಎಸ್.ಎಂ.ಇ. ಘಟಕಗಳು ಕಡ್ಡಾಯವಾಗಿ ಉದ್ಯಮ ರಿಜಿಸ್ಟ್ರೇಷನ್ ಸಂಖ್ಯೆ ಪಡೆಯಬೇಕು

ಹಾಸನ,ಜು.4:- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ, ಶಾಶ್ವತ ನೋಂದಣಿ ಪ್ರಮಾಣ ಪತ್ರ/ಐ.ಇ.ಎಂ./ಯು.ಎ.ಎಂ ಪ್ರಮಾಣ ಪತ್ರಗಳನ್ನು ಪಡೆದು ಕಾರ್ಯನಿರ್ವಹಿಸುತ್ತಿರುವ ಘಟಕಗಳು ಜು.1 ರಿಂದ ಕಡ್ಡಾಯವಾಗಿ ಉದ್ಯಮ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಪಡೆಯಬೇಕಾಗಿರುತ್ತದೆ. ಹಾಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಂ.ಎಸ್.ಎಂ.ಇ. ಘಟಕಗಳು ಕಡ್ಡಾಯವಾಗಿ ಉದ್ಯಮ್ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಆನ್‍ಲೈನ್ ಪೋರ್ಟಲ್ ಮುಖಾಂತರ ಇ-ಪೋರ್ಟಲ್ ವಿವರ:www.udyamregistration.gov.inನಲ್ಲಿ ಪಡೆಯಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. 

Post a Comment

Previous Post Next Post