ಗೃಹ ಕ್ವಾರಂಟೈನ್ ಇರದ ಯುವಕನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು

 ಹಳೇಬೀಡಿನ , ಜೋಡಿ ತಿಪ್ಪನಹಳ್ಳಿ ಗ್ರಾಮದ ಯುವಕ ಮನೆಯಿಂದ ಹೊರಗೆ ಓಡಾಡಿದ್ದಲ್ಲದೆ, 
ಊರಿಂದ ಊರಿಗೆ ತಿರುಗಾಡುತ್ತಿದ್ದ ವ್ಯಕ್ತಿಯ ವಿರುದ್ಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. , ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕ ಮಾಡಿದ್ದನು ಎಂದು ಗೃಹ ಕ್ವಾರಂಟೈನ್ ಮಾಡಲಾಗಿರುತ್ತದೆ , ಆಶಾ ಕಾರ್ಯಕರ್ತೆಯರಿಗೆ ಕಣ್ತಪ್ಪಿಸಿ ಯುವಕ ಓಡಾಡುತ್ತರೋದು ತಿಲಕಿದ ನಂತರ ; ತಹಶೀಲ್ದಾರ್ ಎನ್.ವಿ.ನಟೇಶ್ ಸಲಹೆಯ ಮೆರೆಗೆ ಟಾಸ್ಕ್ ಪೋರ್ಸ್ ಸಮಿತಿ ದೂರು ನೀಡಿದ ಹಿನ್ನಲೆಯಲ್ಲಿ ಯುವಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

Post a Comment

Previous Post Next Post