ಹಾಸನ ಜಿಲ್ಲೆಯ ಮಳೆ ವರದಿ

ಹಾಸನ,ಜು.3:-  ಜಿಲ್ಲೆಯಲ್ಲಿ ಜು. 02 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಗೊರೂರು 6.1 ಮಿ.ಮೀ., ಹಾಸನ 4.2 ಮಿ.ಮೀ., ಸಾಲಗಾಮೆ 4.6 ಮಿ.ಮೀ., ದುದ್ದ 2 ಮಿ.ಮೀ., ಶಾಂತಿಗ್ರಾಮ 5 ಮಿ.ಮೀ., ಕಟ್ಟಾಯ 1.1 ಮಿ.ಮೀ. ಮಳೆಯಾಗಿದೆ.
 ಸಕಲೇಶಪುರ ತಾಲ್ಲೂಕಿನ ಹಾನುಬಾಳು 26.8 ಮಿ.ಮೀ., ಸಕಲೇಶಪುರ 39 ಮಿ.ಮೀ., ಶುಕ್ರವಾರಸಂತೆ 38 ಮಿ.ಮೀ., ಮಾರನಹಳ್ಳಿ 57.1 ಮಿ.ಮೀ., ಬಾಳ್ಳುಪೇಟೆ 23.3 ಮಿ.ಮೀ., ಬೆಳಗೋಡು 14.4 ಮಿ.ಮೀ., ಹೊಸೂರು 25.2 ಮಿ.ಮೀ., ಯಸಳೂರು 27.1 ಮಿ.ಮೀ., ಹೆತ್ತೂರು 41.2 ಮಿ.ಮೀ. ಮಳೆಯಾಗಿದೆ.
 ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 1.2 ಮಿ.ಮೀ ಮಳೆಯಾಗಿದೆ. ಆಲೂರು ತಾಲ್ಲೂಕಿನ ಕುಂದೂರು 12.4 ಮಿ.ಮೀ., ಕೆ. ಹೊಸಕೋಟೆ 28 ಮಿ.ಮೀ., ಪಾಳ್ಯ 10.4 ಮಿ.ಮೀ., ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಬಿಕ್ಕೋಡು 11.6 ಮಿ.ಮೀ. ಬೇಲೂರು 3.2 ಮಿ.ಮೀ., ಹಗರೆ 3 ಮಿ.ಮೀ., ಗೆಂಡೆಹಳ್ಳಿ 10 ಮಿ.ಮೀ., ಅರೆಹಳ್ಳಿ 17.4 ಮಿ.ಮೀ., ಮಳೆಯಾಗಿದೆ.
 ಅರಕಲಗೂಡು ತಾಲ್ಲೂಕಿನ ಕಸಬಾ 6.1 ಮಿ.ಮೀ., ಮಲ್ಲಿಪಟ್ಟಣ 8 ಮಿ.ಮೀ., ದೊಡ್ಡಮಗ್ಗೆ 4.2 ಮಿ.ಮೀ., ಬಸವಾ ಪಟ್ಟಣ 10.6 ಮಿ.ಮೀ., ರಾಮನಾಥಪುರ 9.3 ಮಿ.ಮೀ., ದೊಡ್ಡ ಬೆಮ್ಮತ್ತಿ 10.2 ಮಿ.ಮೀ., ಕೊಣನೂರು 13 ಮಿ.ಮೀ. ಮಳೆಯಾಗಿದೆ.
 ಅರಸೀಕೆರೆ ತಾಲ್ಲೂಕಿನ ಕಸಬಾ 2.5 ಮಿ.ಮೀ., ಜಾವಗಲ್ 2 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ 1.2 ಮಿ.ಮೀ.,

Post a Comment

Previous Post Next Post