ಜಿಲ್ಲಾವಾರು ಕಾರ್ಯಕರ್ತರ ಕಾರ್ಯ ಕಾರಿಣಿ ಸಭೆ

ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಲಲಿತದೇವನಾಥ್ ಕಲ್ಯಾಣಮಂಟಪ ದಲ್ಲಿ ಜಿಲ್ಲಾವಾರು ಕಾರ್ಯಕರ್ತರ ಕಾರ್ಯ ಕಾರಿಣಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಸಸಿ ನೆಡುವ ಮೂಲಕ  ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್ ರವರು ಉದ್ಘಾಟಿಸಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಶ್ರೀ ಕೆ ಗೋಪಾಲಯ್ಯ, ಶಾಸಕರಾದ ಪ್ರೀತಮ್ ಗೌಡ, ಮಾಜಿ ಶಾಸಕರಾದ ಎ, ಮಂಜು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ ಗೌಡ, ಪಕ್ಷದ ಹಾಸನ ಜಿಲ್ಲಾ  ಉಸ್ತುವಾರಿ ಗಳಾದ ತುಳಸಿ ಮುನಿರಾಜು ಗೌಡ ಮುಂತಾದವರು ಭಾಗವಹಿಸಿದ್ದರು

Post a Comment

Previous Post Next Post