ಅರಸೀಕೆರೆ ಕೆ.ವಿ.ಎನ್.ಮೋತಿ ಕೊಬ್ಬರಿಯನ್ನು ಮುಖ್ಯಮಂತ್ರಿ ಪರಿಶೀಲಿಸಿದರು.

ಅರಸೀಕೆರೆ: ತಾಲ್ಲೂಕಿನ ಹೆಸರಾಂತ ಕೊಬ್ಬರಿ ಉದ್ಯಮಿಯಾದ ಕೆ.ವಿ.ಎನ್ ಶಿವುರವರ ಮಂಡಿಯಲ್ಲಿ ಪ್ರಖ್ಯಾತ ಪಡೆದು ರಾಜ್ಯ ಹಾಗು ಹೊರ ರಾಜ್ಯಗಳಿಗೆ ರಾವನೆ ಮಾಡುತ್ತಿರುವ "ಅರಸೀಕೆರೆ ಕೆ.ವಿ.ಎನ್.ಮೋತಿ" ಕೊಬ್ಬರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅರಸೀಕೆರೆ ಬಿಜೆಪಿ ಮುಖಂಡ  ಜಿ.ಮರಿಸ್ವಾಮಿ, ಅರಸೀಕೆರೆ ವ್ಯವಸಾಯ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ನ್ಯಾಫೇಡ್ ಖರೀದಿಗೆ ಕೇಂದ್ರ ಸರ್ಕಾರ  10,300 ನಿಗದಿ ಮಾಡಿದ್ದು  ಈಗ ರಾಜ್ಯ ಸರ್ಕಾರದ. ಸಹಾಯಧನ ನೀಡುವಂತೆ ರಾಜ್ಯ ಮುಖ್ಯ ಮಂತ್ರಿಯವರಿಗೆ ಮನವರಿಕೆ ಮಾಡಿದರು.
 ಈ ಸಂದರ್ಭದಲ್ಲಿ ಕೆ ವಿ.ಎನ್ ಶಿವು ಇತರರು ಉಪಸ್ಥಿತರಿದ್ದರು.

Post a Comment

Previous Post Next Post