ಜಯ ಕರ್ನಾಟಕ ಬಾಳ್ಳುಪೇಟೆ ಘಟಕದ ಕಛೇರಿ ಉದ್ಘಾಟನೆ

ಇಂದು ಜಯ ಕರ್ನಾಟಕ ಬಾಳ್ಳುಪೇಟೆ ಘಟಕದ ಕಛೇರಿ ಉದ್ಘಾಟನೆಯನ್ನು ಹಾಸನ ಜಿಲ್ಲಾಧ್ಯಕ್ಷರಾದ ಮಣಿಕಂಠರವರು ಸಂಘಟನೆಯನ್ನು ಮಾಡಿದರು.
ಹಿರಿಯ ಮುಖಂಡರಾದ ಬಿ.ಎಸ್ ಮಲ್ಲಿಕಾರ್ಜುನ್ ರವರು ಜಯಕರ್ನಾಟಕ ಬಾಳ್ಳುಪೇಟೆ ಘಟಕ ಕಛೇರಿಯನ್ನು ಉದ್ಘಾಟನೆ ಮಾಡಿದರು ಈ ಸಂದರ್ಭದಲ್ಲಿ ಬೆಳಗೋಡು ಹೋಬಳಿ ಅಧ್ಯಕ್ಷರಾದ ಉಬೈದ್ ಬಾಳ್ಳು ಹೋಬಳಿ ಉಪಾಧ್ಯಕ್ಷರಾದ ಸಂತೋಷ್ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ಹೋಬಳಿ ಸಂಚಾಲಕರಾದ ಅಬ್ದುಲ್ ಮಜೀದ್ ಹಾಗೂ ಬಾಳ್ಳುಪೇಟೆ ಘಟಕದ ಅಧ್ಯಕ್ಷರು ಯಶವಂತ್ ಮತ್ತು ಉಪಾಧ್ಯಕ್ಷರು ಹಮೀದ್ ರವರು ಇದ್ದರು.

Post a Comment

Previous Post Next Post