ಇಂದು ಕಾಂಗ್ರೆಸ್ನಿಂದ ಆಹಾರ ಕಿಟ್ ವಿತರಣೆ

ಹಾಸನ: ದುದ್ದ ಬ್ಲಾಕ್ ಕಾಂಗ್ರೆಸ್ ವತಿಯಿಂದ  ಜೂನ್ ೩೦ ರ ಬೆಳಿಗ್ಗೆ  ಸುಮಾರು ೧೧ ಗಂಟೆಗೆ  ದುದ್ದದಲ್ಲಿ  ಮುಖಂಡ ಬಾಗೂರು ಮಂಜೇಗೌಡ ಅವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ  ಕೆಪಿಸಿಸಿ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಂಸದ ಡಿ.ಕೆ.ಸುರೇಶ್, ಧ್ರುವನಾರಾಯಣ್, ಜಿಲ್ಲಾಧ್ಯಕ್ಷ ಜಾವಗಲ್‌ಮಂಜುನಾಥ್, ಎಂ.ಎಲ್.ಸಿ. ಎಂ.ಎ. ಗೋಪಾಲಸ್ವಾಮಿ , ಹಿರಿಯ ಮುಖಂಡ ಹೆಚ್.ಕೆ. ಜವರೇಗೌಡ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿರುವ.

ಗೌರವನ್ವಿತ  ಪತ್ರಿಕಾ ಸಂಪಾದಕರು


, ವರದಿಗಾರರು, ದೃಶ್ಯಮಾಧ್ಯಮದವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿ

-ಬಾಗೂರು ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಮುಖಂಡರು, ಹಾಸನ ಜಿಲ್ಲೆ



Post a Comment

Previous Post Next Post