ಹಾಸನ: ನಗರದ ಶ್ರೀ ಅರಳೇಪೇಟೆ ರಸ್ತೆ ಬಳಿ ಇರುವ ಶ್ರಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಂಯುಕ್ತಾಶ್ರಯದಲ್ಲಿ ಅಂಧ ಪ್ರತಿಭೆ ಲೋಕೇಶ್ ಅವರಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ಕೊಡಲಾಯಿತು. ೧೮ ವರ್ಷ ಮತ್ತು ೪೫ ವರ್ಷ ತುಂಬಿದವರಿಗೆ ಈ ಲಸಿಕೆ ಹಾಕಲಾಯಿತು.
ಇದೆ ವೇಳೆ ಲಿಂಗಾಯುತ –ವೀರಶೈವ ಸಮಾಜದ ಭುವನಾಕ್ಷ, ಅಖಲಿ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಅರುಣ್, ಕೀರ್ತಿಕುಮಾರ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ