🔲 ಐಪಿಎಲ್ ಆಯೋಜನೆಯಲ್ಲಿ ಇನ್ನೂ ಅನಿಶ್ಚಿತತೆ
🔲 ಕೊರೋನಾ ಹೆಚ್ಚಳ, ಟಿ೨೦ ವಿಶ್ವಕಪ್ ಆಯೋಜನೆಯ ಅಸ್ಪಷ್ಟತೆಯೇ ಅಡ್ಡಿ
🔲 ಶ್ರೀಲಂಕಾ ಅಥವಾ ಯುಎಇನಲ್ಲಿ ಐಪಿಎಲ್ ಆಯೋಜನೆಗೆ ಚಿಂತನೆ
🔲 ಭಾರತದಲ್ಲಿ ಅಸಾಧ್ಯವಾದಲ್ಲಿ ಲಂಕಾ ಇಲ್ಲವೇ ಯುಎಇನಲ್ಲಿ ಐಪಿಎಲ್ ಟೂರ್ನಿ
🔲 ವಿಚಾರ ಬಹಿರಂಗಪಡಿಸಿದ ಬಿಸಿಸಿಐ ಅಧಿಕಾರಿ ವರ್ಗ
🔲 ಶ್ರೀಲಂಕಾ ಮತ್ತು ಯುಎಇ ಐಪಿಎಲ್ ಆಯೋಜನೆಗೆ ಉತ್ಸುಕ
🔲 ಈ ಮೊದಲು ಇವೆರಡೂ ದೇಶ ಐಪಿಎಲ್ ನಡೆಸಲು ಸಿದ್ಧ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು
Tags
ಕ್ರೀಡೆ