ಇತ್ತೀಚಿಗೆ ಧ್ರುವ ಸರ್ಜಾ ಅವರು ಇನ್ಸ್ಟಾಗ್ರಾಮ್ ಅಲ್ಲಿ 1 ಮಿಲಿಯನ್ ಫಾಲ್ಲೋರ್ಸ್ ಪಡೆದ್ಕೊಂಡಿದ್ದಾರೆ ಬಟ್ ಎಲ್ಲರಿಗೂ ಇದರ ಬಗ್ಗೆ ಅನುಮಾನ ಮೂಡುತಿದೆ ಯಾಕಪ್ಪ ಅಂದರೆ ಅವರು ತುಂಬಾ ಯೂಸರ್ ನೇಮ್ಸ್ ಚೇಂಜ್ ಮಾಡ್ಕೊಂಡಿದಾರೆ ಅದು ಅವರ ಪ್ರೊಫೈಲ್ ವೆರಿಫೈಎಡ್ ಆಗೋ ಮುಂಚೆ ಇದರ ಬಗ್ಗೆ ನಾನ್ ನಿಮಗೆ ಪ್ರೂಫ್ ಸಮೇತ ತಿಳಿಸಿ ಕೊಡ್ತೀನಿ