ಇಂದು ಮಧ್ಯಾಹ್ನ 3.00ಗಂಟೆಗೆ SSLC ಫಲಿತಾಂಶ ಪ್ರಕಟ

ಇಂದು ಮಧ್ಯಾಹ್ನ 3ಗಂಟೆಗೆ kseeb.kar.nic.in & karresults.nic.in ವೆಬ್ಸೈಟ್ನಲ್ಲಿಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಲಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ನೊಂದಾಯಿಸಿದ ಮೊಬೈಲ್ ಸಂಖ್ಯೆಗೆ ಫಲಿತಾಂಶ ಸಂದೇಶ ಕಳುಹಿಸಲಾಗುವುದು.
ಈ ಬಾರಿ ಗುಣಾತ್ಮಕತೆ (ಕ್ವಾಲಿಟೇಟೀವ್) ಸಮೀಕರಿಸಿ ಜಿಲ್ಲಾ ಪಟ್ಟಿ ರೂಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

Post a Comment

Previous Post Next Post