ಸುಮಾರು ೫೦ ಲಕ್ಷ ರೂ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕ ಪ್ರೀತಮ್‌ಗೌಡ ಗುದ್ದಲಿಪೂಜೆ

 ಹಾಸನ: ಹಾಸನ ತಾಲ್ಲೂಕಿನ ಹರಳಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹರಳಹಳ್ಳಿ ಗ್ರಾಮದಲ್ಲಿ ಸುಮಾರು ೫೦ ಲಕ್ಷ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗೆ ಶಾಸಕ ಪ್ರೀತಮ್‌ಗೌಡ  ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಿ.ಕೆ. ನಾರಾಯಣಗೌಡ, ಡಿ.ಕೆ. ಶರತ್‌ಗೌಡ, ಡಿ.ಪಿ.ಮಂಜಪ್ಪ, ಶ್ರೀಧರ್, ಗ್ರಾಮಸ್ಥರಾದ ನಟರಾಜ್, ಶಿವಕುಮಾರ್ , ಕೀರ್ತಿ, ಕಿರಣ್, ತಿಮ್ಮಪ್ಪ, ಸಂತೋಷ್, ಉಮೇಶ್, ಸತೀಶ್ ,ವೆಂಕಟೇಶ್,ಪುಟ್ಟರಾಜ್ , ರಾಮಚಂದ್ರ , ರೈಲ್ವೆ  ತಮ್ಮಣ್ಣ, ಲಾರಿಪರಮೇಶ್  ಇನ್ನಿತರರು ಇದ್ದರು.



Post a Comment

Previous Post Next Post