ಕಾಲು ಜಾರಿ ನದಿಗೆ ಬಿದ್ದು ಯುವಕ ಸಾವು

ಹಾಸನ: ಕಾಲು ಜಾರಿ ನದಿಗೆ ಬಿದ್ದು ಯುವಕ ಸಾವು

ಸಕಲೇಶಪುರ ತಾಲ್ಲೂಕಿನ ಐಗೂರು ಬಳಿ‌ಘಟನೆ
ಐಗೂರು ಗ್ರಾಮದ ನವೀನ್(25) ಮೃತ ಯುವಕ

ಬೆಳಿಗ್ಗೆ ಜಾನುವಾರುಗಳನ್ನ ಜಮೀನಿನ‌‌ 
ಬಳಿಗೆ ಅಟ್ಟುವಾಗ  ಅವಘಡ

ನದಿಯಂಚಿನಲ್ಲಿ ತೆರಳುವಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿರೋ ಯುವಕ

ಬೆಳಿಗ್ಗೆ ಯಿಂದ ಶೋಧ ನಡೆಸಿ‌ 
ಮೃತದೇಹ ಹೊರತೆಗೆದ ಸ್ಥಳೀಯರು

Post a Comment

Previous Post Next Post