ರೈಲಿಗೆ ಸಿಲುಕಿ ಇಬ್ಬರು ಯುವಕರ ಸಾವು


ಹಾಸನ: ರೈಲಿಗೆ ಸಿಲುಕಿ ಇಬ್ಬರು
ಯುವಕರ ಸಾವು

ಹಾಸನ ನಗರದ ರೈಲ್ವೆ ಟ್ರ್ಯಾಕ್ ನಲ್ಲಿ ಘಟನೆ

ಬೆಂಗಳೂರು ಮೂಲದ ನವೀನ್ ಹಾಗೂ ಮತ್ತೋರ್ವ ಯುವಕ ಸಾವು

ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಸಿಲುಕಿ ಸಾವು


ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಮೃತಪಟ್ಟಿರೋ ಶಂಕೆ

ಬೆಂಗಳೂರಿನಿಂದ‌ ಕೂಲಿ ಕೆಲಸಕ್ಕೆಂದು ಹಾಸನಕ್ಕೆ ಬಂದಿದ್ದಾಗ ಅವಘಡ

ಸ್ಥಳಕ್ಕೆ‌ ಹಾಸನ ನಗರ ಹಾಗೂ ರೈಲ್ವೆ ಪೊಲೀಸರ ಭೇಟಿ ಪರಿಶೀಲನೆ

ಘಟನೆಗೆ ಕಾರಣ ‌ತಿಳಿದು ಬಂದಿಲ್ಲ.

Post a Comment

Previous Post Next Post