🔴 ಅಜಿಂಕ್ಯಾ ರಹಾನೆ ಡೆಲ್ಲಿ ಕ್ಯಾಪಿಟಲ್ಸ್ ಸೇರಲು ಕಾರಣವಾಗಿದ್ದು ದಾದಾ.
🔘 ಫ್ರಾಂಚೈಸಿ ಬದಲಾವಣೆಯ ರಿಯಲ್ ಕಾರಣ ಬಿಚ್ಚಿಟ್ಟ ರಹಾನೆ.
🔘 ಕಳೆದ ವರ್ಷ ವಿಶ್ವಕಪ್ ಸರಣಿಗಾಗಿ ಭಾರತ ಇಂಗ್ಲೆಂಡ್ ನೆಲದಲ್ಲಿತ್ತು.
🔘 ಅದೇ ಸಂದರ್ಭದಲ್ಲಿ ನಾನು ಹ್ಯಾಂಪ್ ಶೈರ್ ಪರ ಕೌಂಟಿ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದೆ.
🔘 ಕರೆ ಮಾಡಿದ್ದ ಸೌರವ್ ಗಂಗೂಲಿ ಮೊದಲ ಬಾರಿಗೆ ನನ್ನನ್ನ ಡೆಲ್ಲಿ ತಂಡಕ್ಕೆ ಆಹ್ವಾನಿಸಿದ್ದರು.
🔘 ದಾದಾ - ಪಾಂಟಿಂಗ್ ಸಲಹೆಗಳು ನನಗೆ ಅತ್ಯಮೂಲ್ಯ ಎನಿಸಿತ್ತು.
🔘 ಸಮಯ ತೆಗೆದುಕೊಂಡು ಯೋಚಿಸಿದ ಬಳಿಕ ಡೆಲ್ಲಿ ಕ್ಯಾಂಪ್ ಸೇರಲು ಸಮ್ಮತಿಸಿದ್ದೆ ಎಂದ ಅಜಿಂಕ್ಯಾ.
🔘 ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ಸದ್ಯ ಡೆಲ್ಲಿ ಮಾರ್ಗದರ್ಶಕನ ಹುದ್ದೆ ತೊರೆದಿರುವ ದಾದಾ.
Tags
ಕ್ರೀಡೆ