ಡ್ರೋನ್ ಮಾಥಪ್ ಎಕ್ಸ್ ಕ್ಲೋಸ್ ಇಂಟರ್ ವ್ಯೂ ಹಾಸ್ಯ ಚಾಟಕಿ

ಇತ್ತಿಚಿಗೆ ಸಮಾಜಿಕ ಜಾಲದಲ್ಲಿ ಅದರಲ್ಲೂ ಸಹ ಟ್ರೋಲ್ ಗಳಿಗೆ ಆಹಾರವಾದ ಪ್ರಥಪ್ ಯುವ ವಿಜ್ಞಾನಿ ಇವರ ಡ್ರೋನ್ ಸಹಾಸವನ್ನು ಹಾಸ್ಯದ ಮೂಲಕ ಒಂದು ಕಿರು  ಸಂದರ್ಶನದ ಇದಾಗಿದ್ದು. ಪ್ರಥಪನ್ನು ಮಥಪಾಗಿ ಈ ವಿಡಿಯೋದಲ್ಲಿ ಹಾಸ್ಯ ಚಾಟಕಿಯನ್ನು ಹಾರಿಸಿದ್ದಾರೆ.
ನಾಗೇಶ್ ಶರ್ಮ, ಸಾಯಿ ಮನ್ಥನ್, ಕೆ.ಟಿ.ದರ್ಶನ್ ಹಾಗೂ ತೇಜಸ್ ಮತ್ತು ಅವಿ ಎನ್ನವ ಸ್ನೇಹಿತರು ಸೇರಿ ಈ ಒಂದು ವಿಡಿಯೋ ಮಾಡಿದ್ದಾರೆ.

Post a Comment

Previous Post Next Post