ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ವಾಗ್ಧಾಳಿ
ಹಾಸನ ಕೋವಿಡ್ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯ ಇಲ್ಲ
ಪಿಪಿಇ ಕಿಟ್ ಇಲ್ಲ, ಔಷಧಿ ಇಲ್ಲ,
ಯಾರೂ ನಿಗಾ ತೆಗೆದುಕೊಳ್ಳುತ್ತಿಲ್ಲ
ಕೊರೊನಾಗೆ ಔಷಧಿ ಕೊಡುತ್ತಿಲ್ಲ,ಇವರಿಗೆ ದೇವರೇ ಶಿಕ್ಷೆ ಕೊಡೋ ಕಾಲ ಬರಲಿದೆ
ನಾಲೆಗಳ ದುರಸ್ತಿ ಮಾಡಬೇಕಿತ್ತು, ನೀರಾವರಿ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ
ಇಂದಿನಿಂದಲೇ ಹೇಮಾವತಿ ಅಚ್ಚುಕಟ್ಟು ನಾಲೆಗಳಿಗೆ ನೀರು ಬಿಡಲು ಒತ್ತಾಯ
ಇದು ಲೂಟಿ ಸರ್ಕಾರ, ಈ ಅಕ್ರಮದ
ಬಗ್ಗೆ ಎಳೆಎಳೆಯಾಗಿ ಬಿಚ್ಚಿಡುವೆ
ನೀರಾವರಿ ಇಲಾಖೆಯಲ್ಲಿ ಬಿಲ್ ಪಾಸ್ ಮಾಡಲು ಆರೂವರೆ ಪರ್ಸೆಂಟೇಜ್ ಲಂಚ ಕೊಡಬೇಕು
ಇದು ಆರೂವರೆ ಪರ್ಸೆಂಟೇಜ್ ಸರ್ಕಾರ
ಈ ಬಗ್ಗೆ ಸಿಎಂ ಇಲ್ಲ ಎನ್ನಲಿ ನೋಡೋಣ
ಇದು ಲೂಟಿಕೋರರ ಸರ್ಕಾರ ಎಂದು ಆಕ್ರೋಶ
ಕೆಲವೇ ದಿನಗಳಲ್ಲಿ ನೀರಾವರಿ ಅಕ್ರಮದ ಬಗ್ಗೆ ಬಿಚ್ಚಿಡುವೆ ಎಂದ ರೇವಣ್ಣ
ಮಲೆನಾಡಿನಲ್ಲಿ ಜೋರು ಮಳೆಯಾಗುತ್ತಿದೆ, ಕನಿಷ್ಠ 2 ಕೋಟಿ ಪರಿಹಾರ ನೀಡಲು ಆಗ್ರಹ
Tags
ಹಾಸನ