ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿ ವೃಕ್ಷ ನೆಟ್ಟ ವಿನಯ್ ಗೂರುಜಿ

ಚಿಕ್ಕಮಗಳೂರು : ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿ ವೃಕ್ಷ ನೆಟ್ಟ ವಿನಯ್ ಗೂರುಜಿ
ಸಮಾಧಿ ಬಳಿ ಅರಳಿ ಹಾಗೂ ಜೌದೋಂಬರ ವಕ್ಷ 
ನೆಟ್ಟ ಗುರೂಜಿ

ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಸಮಾಧಿಗೆ ಭೇಟಿ ನೀಡಿದ ಗೂರುಜಿ

ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟ್ ನಲ್ಲಿರೋ ಸಮಾಧಿ

ವಾಮನಯಾದ ನಿನ್ನೆ ಪವಿತ್ರ ದಿನ, ಬುದ್ದನಿಗೆ ಜ್ಞಾನೋದವಾದ ಬೋದಿ ವೃಕ್ಷವಿದು

ಸಿದ್ದಾರ್ಥ ಹೆಗ್ಡೆ ತಾಯಿ ವಾಸಂತಿ ಹೆಗ್ಡೆ ಹಾಗೂ ಆಪ್ತರಷ್ಟೇ ಭಾಗಿ
ಭಗವಾನ್ ಬುದ್ಧ ಇಡೀ ಪ್ರಪಂಚಕ್ಕೆ ಪ್ರೇರಣೆ, ಈ ಸಿದ್ದಾರ್ಥ ಹೆಗ್ಡೆ ಯುವಕರಿಗೆ ಆದರ್ಶ

ಯಾರಿಗೂ ನೋವು ಮಾಡದ ಸಿದ್ದಾರ್ಥ ಹೆಗ್ಡೆಯನ್ನ ನೆನೆದ ವಿನಯ್ ಗೂರುಜಿ

ಸಿದ್ಧಾರ್ಥ್ ಹೆಗ್ಡೆ ಕುಟುಂಬ ವಿನಯ್ ಗುರುಜಿ ಭಕ್ತರು

ತಿರುಪತಿಯಿಂದ ತಂದ ಮಂತ್ರಾಕ್ಷತೆ ಹಾಕಿ, ಅರಳಿ ಗಿಡ ಹಾಗೂ ಬೋದಿವಕ್ಷ ನೆಟ್ಟ ವಿನಯ್ ಗೂರುಜಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು

Post a Comment

Previous Post Next Post