ನಾಯಿಗಳ ತಲೆಬುರುಡೆ ನೂರಾರು ಸಂಖ್ಯೆಯಲ್ಲಿ ಪತ್ತೆ.

ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಸಮೀಪದ ಕೊಲ್ಲಿಹಳ್ಳ ಪ್ರದೇಶದಲ್ಲಿ ನಾಯಿಗಳ ತಲೆಬುರುಡೆ ನೂರಾರು ಸಂಖ್ಯೆಯಲ್ಲಿ ಪತ್ತೆ..

ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ನಾಯಿಗಳ ತಲೆಬುರುಡೆ ಪತ್ತೆ ಪ್ರಕರಣ.
ನಿರ್ಜನ ಪ್ರದೇಶದಕ್ಕೆ ತಲೆ ಬುರುಡೆ ತಂದೆ ಎಸೆದವರ್ಯಾರು ?

ಮಾಂಸಕ್ಕಾಗಿ ನಡೆಯುತ್ತಿದೆಯೇ ನಾಯಿಗಳ ಮಾರಣ ಹೋಮ
ಪ್ರಕರಣದ ಬಗೆಗೆ ನಾಗರೀಕ ವಲಯದಲ್ಲಿ ತೀವ್ರ ಆಕ್ರೋಶ, ತನಿಖೆಗೆ ಒತ್ತಾಯ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

Post a Comment

Previous Post Next Post