ಕೊರೊನಾ ಗುಣ ಮುಕ್ತ ಎಂದು ಡಿಸ್ಚಾರ್ಜ್ ಆಗಿದ್ದ ಸಕಲೇಶಪುರದ ವೃದ್ಧ ಕೊರೋನಾಗೆ ಬಲಿ

ಹಾಸನ; ಕೊರೋನಾ ಏನ್ ಬಿಡು, ಬಂದ್ರೆ 4 ದಿನಗಳಲ್ಲಿ ಹುಷಾರಾಗುತ್ತೆ ಅಂತ ನಿರ್ಲಕ್ಷ್ಯದಿಂದ ಇರೋ ಪ್ರತಿಯೊಬ್ಬರೂ ಈ ಸುದ್ದಿಯನ್ನು ಓದಲೇಬೇಕು..
ಹೌದು ಹಾಸನ ಜಿಲ್ಲೆಯ ಸಕಲೇಶಪುರ  71 ವರ್ಷದ ವೃದ್ದ ಕೊರೋನಾ ಸೊಂಕಿಗೊಳಗಾಗಿ ಚಿಕಿತ್ಸೆ ಪಡೆದು ವಾರದ ಹಿಂದೆ ಹಾಸನದ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ರು, ಇನ್ನೇನೂ ಕೊರೋನಾ ಗೆದ್ದೇಬಿಟ್ಟೆ ಎಂದುಕೊಳ್ಳುವ ಬೆನ್ನಲೆ ಮನೆಗೆ ಹಿಂದಿರಿಗಿದ್ದ ವೃದ್ಧನನ್ನ ಕಿಲ್ಲರ್ ಕೊರೊನಾ ಬಲಿ ಪಡೆದುಕೊಂಡಿದೆ. ಸದ್ಯ ವೃದ್ದನ ಸಾವು ಪ್ರಕರಣ  ಸಕಲೇಶಪುರ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

Post a Comment

Previous Post Next Post