ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಗೆ ಕೊರೊನಾ ಪಾಸಿಟಿವ್

ಹಾಸನ : ಬೇಲೂರು ಜೆಡಿಎಸ್ ಶಾಸಕ ಕೆ.ಎಸ್.ಲಿಂಗೇಶ್ ಗೆ ಕೊರೊನಾ ಪಾಸಿಟಿವ್

ಈ‌ ವಿಷಯವನ್ನು ತಾವೇ ಸ್ಪಷ್ಟಪಡಿಸಿದ ಲಿಂಗೇಶ್
ಬೆಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದೇನೆ

ನನಗೆ ಯಾವುದೇ ರೋಗ ಲಕ್ಷಣ ಇಲ್ಲ,

ರ‌್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ

ನಾನು‌ ಆರೋಗ್ಯವಾಗಿದ್ದೇನೆ, ಶೀಘ್ರ ಗುಣಮುಖನಾಗಿ ಬರುವೆ

ಒಂದು ವಾರ ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿದ್ದಾರೆ

ಒಂದು ವಾರ ಕಾರ್ಯಕರ್ತರನ್ನು, ಜನರನ್ನು ಬಿಟ್ಟಿರಲು ಬೇಸರವಾಗುತ್ತಿದೆ

ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಚೆಕ್ ಮಾಡಿಸಿಕೊಳ್ಳುವಂತೆ ಸಲಹೆ

ನಿನ್ನೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರಿಗೂ ಪಾಸಿಟಿವ್ ದೃಢಪಟ್ಟಿತ್ತು

Post a Comment

Previous Post Next Post