ಗಡಿನಾಡು ಬೆಳಗಾವಿಯಲ್ಲಿ ಕನ್ನಡತಾಯಿಯ ವೀರ ಸುಪುತ್ರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಯನ್ನು ನಾಶಪಡಿಸಿ ಪ್ರತಿಷ್ಠಾಪಿಸಲು ಅಡ್ಡಗಾಲು ಹಾಕಿರುವ ಮರಾಠಿಗರ ಹಾಗೂ ಸರ್ಕಾರದ ಮೃದುಧೋರಣೆ ಖಂಡಿಸಿ ಇಂದು ಜಯಕರ್ನಾಟಕಸಂಘಟನೆ ವತಿಯಿಂದ ಇಂದು ಬೆಳಗ್ಗೆ 11:00 ಗಂಟೆಗೆ ಬಾಳ್ಳುಪೇಟೆ ಗುರಪ್ಪವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಜಯಕರ್ನಾಟಕ ಹೋಬಳಿ ಅಧ್ಯಕ್ಷರು ಉಬೈದ್ ಬಾಳ್ಳು ಉಪಾಧ್ಯಕ್ಷರು ಸಂತೋಷ ಬಾಳ್ಳುಪೇಟೆ ಘಟಕ ಉಪಾಧ್ಯಕ್ಷರು ಹಮೀದ್ ಯೆಡ್ಡೆಹಳ್ಳಿ ಮಂಜುನಾಥ್ ಇದ್ದರು.
Tags
ಸಕಲೇಶಪುರ