ಹಾಸನ DHO ಗೆ ಕೊರೊನಾ ಪಾಸಿಟಿವ್

ಹಾಸನ ಡಿಹೆಚ್ಓ ಗೆ ಕೊರೊನಾ ಪಾಸಿಟಿವ್

ಡಿಹೆಚ್ಓ ಡಾ‌. ಸತೀಶ್ ಕುಮಾರ್ ಗೆ ಪಾಸಿಟಿವ್

ಜ್ವರ ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದ ಡಿಹೆಚ್ಓ

ಇಂದು ಅದರ ವರದಿ ಪಾಸಿಟಿವ್ ಎಂದು ಬಂದಿದೆ

ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ನಿರ್ಧಾರ

ಡಿಹೆಚ್ ಓ ಪ್ರಾಥಮಿಕ ಸಂಪರ್ಕಿತರ ಪರೀಕ್ಷೆಗೆ ಸೂಚನೆ

ಡಿಹೆಚ್ಓ ಕಚೇರಿ ಸೀಲ್ ಡೌನ್ ಸಾಧ್ಯತೆ

ಡಿಹೆಚ್ ಓ ಕಚೇರಿ ಸಿಬ್ಬಂದಿಗಳಿಗೂ ಪರೀಕ್ಷೆ

ಕೊರೊನಾ ವಿರುದ್ಧ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದ ಸತೀಶ್ ಕುಮಾರ್

ಜಿಲ್ಲಾದ್ಯಂತ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು

5000 ಗಡಿ ತಲುಪಿರುವ ಒಟ್ಟು ಸೋಂಕಿತರ ಸಂಖ್ಯೆ

Post a Comment

Previous Post Next Post