Homeಹಾಸನ ಹಾಸನದಲ್ಲಿಂದು ಒಟ್ಟು 173 ಕರೋನ ಪಾಸಿಟಿವ್ ಪತ್ತೆ ಹಾಗೂ 1 ಸಾವು September 18, 2020 0 ಹಾಸನ: ಜಿಲ್ಲೆಯಲ್ಲಿ ಕರೊನಾ ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಇಂದು ಒಂದೇ ದಿನ ಗರಿಷ್ಠ 173 ಜನರಲ್ಲಿ ಕೋವಿಡ್-19 ದೃಢಪಟ್ಟಿದೆ 1 ಸಾವು ಸಂಭವಿಸಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 13229 ಕ್ಕೆ ಏರಿಕೆಯಾಗಿದ್ದು. 3632 ಸಕ್ರಿಯ ಪ್ರಕರಣಗಳಿದೆ. Tags ಹಾಸನ Facebook Twitter