ಹಾಸನದಲ್ಲಿ 26 ಕೊರೋನಾ ಹಾಟ್‌ ಸ್ಪಾಟ್ ಸ್ಥಳಗಳು

 ಜಿಲ್ಲೆಯಲ್ಲಿ ಈಗಾಗಲೇ ಸುಮಾರು 26 ಸ್ಥಳಗಳಲ್ಲಿ ಕೊರೋನಾ " ಹೆಚ್ಚು ಕಂಡುಬಂದಿದ್ದು , ಅಂತಹ ಸ್ಥಳವನ್ನು ಹಾಟ್‌ಸ್ಪಾಟ್ ಆಗಿ ಮಾರ್ಪಾಡಾಗಿದ್ದು , ಈ ಪ್ರದೇಶದಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದ್ದು , ಪ್ರತಿಯೊಬ್ಬರೂ ಕೂಡ ಸ್ವಯಂ ಪ್ರೇರಣೆಯಿಂದ ಕಡ್ಡಾಯವಾಗಿ ತಪಾಸಣೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು . 
ತಾಲ್ಲೂಕುವಾರು ಹಾಟ್‌ಸ್ಪಾಟ್‌ಗಳು

Post a Comment

Previous Post Next Post