ZEE ಎಂಟರ್ ಟೈನ್ ಮೆಂಟ್ ಸಂಸ್ಥೆ ವತಿಯಿಂದ ಕರ್ನಾಟಕ ಸರ್ಕಾರಕ್ಕೆ 20 ಆಂಬುಲೆನ್ಸ್


ZEE ಎಂಟರ್ ಟೈನ್ ಮೆಂಟ್ ಸಂಸ್ಥೆ ವತಿಯಿಂದ ಕರ್ನಾಟಕ ಸರ್ಕಾರಕ್ಕೆ 20 ಆಂಬುಲೆನ್ಸ್, 4000 ಪಿಪಿಇ ಕಿಟ್ ಹಾಗೂ 20 ಎಚ್.ಎನ್.ಎಫ್.ಸಿ. ಯಂತ್ರಗಳ ಹಸ್ತಾಂತರ ಮಾಡಲಾಯಿತು.  ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸರ್ಕಾರದ ಹಲವಾರು ಸಚಿವರು ಮತ್ತು ಝೀ ಕನ್ನಡ ಹೆಡ್  ರಾಘವೇಂದ್ರ ಹುಣಸೂರು ಭಾಗಿಯಾಗಿದ್ದರು.

Post a Comment

Previous Post Next Post