ಸಕಲೇಶಪುರ: ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಠಸಾಗರ.ಕೃಷ್ಣಾಪುರ ಗ್ರಾಮಗಳ ಕಾಡಾನೆಗಳ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡುತ್ತಾ ಕೂಡಲೇ ಬಾಕಿ ಇರುವ ಪರಿಹಾರವನ್ನು ಕಾಫಿ ಬೆಳೆಗಾರರಿಗೆ ಮತ್ತು ಕೃಷಿಕರಿಗೆ ನೀಡಲು ಸೂಚಿಸಿದರು ಮತ್ತು ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜುಗಳ ಮಕ್ಕಳಿಗೆ ತೊಂದರೆ ಆಗದ ರೀತಿಯಲ್ಲಿ ಅರಣ್ಯ ಇಲಾಖೆಯವರು ಕ್ರಮವಹಿಸಲು ಸೂಚಿಸಿದರು ಜೊತೆಯಲ್ಲಿ ಎ.ಸಿ.ಎಪ್ ಲಿಂಗರಾಜು .ಅರಣ್ಯಾಧಿಕಾಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.
Tags
ಸಕಲೇಶಪುರ