ಹಾಸನ ದಾಸರಕೊಪ್ಪಲಿನಲ್ಲಿ ಭೀಕರ ಅಪಘಾತ ಬೈಕ್ ಸವಾರ ಸಾವು


ಹಾಸನ ದಾಸರಕೊಪ್ಪಲಿನಲ್ಲಿ ಭೀಕರ ಅಪಘಾತ ಸ್ಪೆಂಡರ್ ಮತ್ತು ಇಂಡಿಕಾ ಕಾರಿನ ನಡುವೆ ಅಪಘಾತವಾಗಿದ್ದು ಸ್ಥಳದಲ್ಲಿ ಬೈಕ್ ಸವಾರ  ಸಾವು ಸಂಭವಿಸಿದೆ.  ಬೈಕ್ ಸಂಖ್ಯೆ ಕೆಎ 13 ಬಿ 390 ವಲ್ಲಬಾಯಿ ನಿವಾಸಿ. ಇಬ್ಬರಿಗೆ ತೀರ್ವ ಕಾಯವಾಗಿ ಆಸ್ಪತ್ರೆಗೆ ದಾಖಲಗಿದ್ದರೆ.

Post a Comment

Previous Post Next Post