ಹಾಸನ: ಮಾನವೀಯತೆ ಮೆರೆದ ಆಹಾರ ನಾಗರೀಕ ಸರಬರಾಜು ಸಚಿವ
*ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಕೆ.ಗೋಪಾಲಯ್ಯ ಸ್ಪಂದನೆ
*ಚನ್ನರಾಯಪಟ್ಟಣ ತಾಲೂಕು ಸೋಮಾರ ಸಂತೆ ಹತ್ತಿರ ಸಂಭವಿಸಿದ್ದ ಅಪಘಾತ
*ಬೆಂಗಳೂರಿನಿಂದ ತೀರ್ಥಹಳ್ಳಿಗೆ ಹೋಗುತಿದ್ದ ಪ್ರಯಾಣಿಕರ ವಾಹನ
* ಇದನ್ನು ಕಂಡು ತಕ್ಷಣ ತಮ್ಮ ವಾಹನ ನಿಲ್ಲಿಸಿದ ಸಂಕಷ್ಟಕ್ಕೆ ನೆರವಾದ ಸಚಿವ
*ತಮ್ಮ ಕಚೇರಿಯ ವಾಹನದಲ್ಲಿ ಚನ್ನರಾಯಪಟ್ಟಣ ಆಸ್ಪತ್ರೆಗೆ ಗಾಯಾಳುಗಳು ಶಿಪ್ಟ್
*ಚಿಕಿತ್ಸೆ ಕೊಡಿಸಿ ನಂತರ ತೀರ್ಥಹಳ್ಳಿಗೆ ಹೋಗಲು ಬದಲಿ ವಾಹನ ವ್ಯವಸ್ಥೆ ಮಾಡಿದ ಗೋಪಾಲಯ್ಯ
Tags
ಚನ್ನರಾಯಪಟ್ಟಣ