ಶೆಟ್ಟಿಹಳ್ಳಿ ಬ್ರಿಡ್ಜ್ ಮೇಲೆ ನಿಲ್ಲಿಸಿ ಮಾಲೀಕ ನಾಪತ್ತೆ

ಹಾಸನ: ಸೇತುವೆ ಮೇಲೆ ಕಾರ್ ನಿಲ್ಲಿಸಿ ಮಾಲೀಕ ನಾಪತ್ತೆ
ಹಾಸನ‌ ಜಿಲ್ಲೆ ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ
ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಬ್ರಿಡ್ಜ್ ಮೇಲೆ ನಿಂತಿರೋ ಕಾರು
ಕೆಎ 53 ಪಿ 3777 ನಂಬರಿನ ಕಾರು 
ಬಿಟ್ಟು ಮಾಲೀಕ ನಾಪತ್ತೆ

ನೆನ್ನೆ ರಾತ್ರಿಯಿಂದ ಅಲ್ಲೇ ನಿಂತಿರೋ ಕಾರು

ಕಾರಿನಲ್ಲಿ ಬೆಂಗಳೂರಿನ ಹೆಬ್ಬಾಳ ಮೂಲದ  ಹರೀಶ್ ಎಂಬುವವರ ಡಿಎಲ್ ಪತ್ತೆ

ಕಾರು ಬಿಟ್ಟು ಮಾಲೀಕ ಎಲ್ಲಿ ಹೋಗಿರ ಬಹುದೆಂಬ ಬಗ್ಗೆ ಹಲವು ಅನುಮಾನ

ಸ್ಥಳಕ್ಕೆ ಗೊರೂರು ಪೊಲೀಸರ ಭೇಟಿ ಪರಿಶೀಲನೆ

Post a Comment

Previous Post Next Post