ಚಿಕ್ಕಮಗಳೂರು ಚಾರ್ಮಾಡಿ ಘಾಟ್ನಲ್ಲಿ ಶಿಫ್ಟ್ ಕಾರ್ ಪಲ್ಟಿ.
ದಾವಣಗೆರೆ ಯಿಂದ ಧರ್ಮಸ್ಥಳ ಕ್ಕೆ ಪ್ರಯಾಣ ಮಾಡುತಿದ್ದ ಪ್ರವಾಸಿಗರು
ಮಳೆ ಹಾಗೂ ಮಂಜು ಮುಸುಕಿದ ವಾತಾವರಣ ದಿಂದ
ಕಾರ್ ಪಲ್ಟಿ
ಕಾರಿನಲ್ಲಿದ್ದ ಚಾಲಕ ಸೇರಿ ಎಲ್ಲಾ ಪ್ರಾಣಾಪಾಯದಿಂದ ಪಾರು
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್
Tags
ಚಿಕ್ಕಮಗಳೂರು