ಹಿತರಕ್ಷಣೆ ಸಭೆಯಲ್ಲಿ ದಲಿತ ಮುಖಂಡರಿಂದ ಸಮಸ್ಯೆಗಳ ಸುರಿಮಳೆ

ಆಲೂರು ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಸಭೆಯ ಹಿತರಕ್ಷಣೆ ಸಭೆಯಲ್ಲಿ ದಲಿತ ಮುಖಂಡರಿಂದ ಸಮಸ್ಯೆಗಳ ಸುರಿಮಳೆ ಇದರಲ್ಲಿ ತಾಲೂಕಿನಲ್ಲಿ ವ್ಯಾಪಕವಾಗಿ ಮದ್ಯ ಮಾರಾಟ ಅಕ್ರಮವಾಗಿ ಸರ್ಕಾರ ನೀಡುತ್ತಿರುವ ಅಕ್ಕಿಯನ್ನ ಅಕ್ರಮವಾಗಿ ಮಾರುತ್ತಿರುವ ಬಗ್ಗೆ ಹಾಗೂ ತಾಲೂಕಿನಲ್ಲಿ ಅಧಿಕಾರಿಗಳು ವ್ಯಾಪಕವಾಗಿ ಟೀಕೆಗೆ ಗುರಿಯಾಗುತ್ತಿದ್ದಾರೆ ಇದರ ಬಗ್ಗೆ ಶಾಸಕರು ಮಾನ್ಯ ಅಧ್ಯಕ್ಷರು ತಾಸಿಲ್ದಾರ್ ಅವರು ಗಮನಹರಿಸಬೇಕೆಂದು ಮನವಿ ಮಾಡಿ ಎಚ್ಚರಿಕೆ ನೀಡಿದರು

Post a Comment

Previous Post Next Post