Homeಹಾಸನ ಹಾಸನದಲ್ಲಿಂದು ಒಟ್ಟು 291 ಕರೋನ ಪಾಸಿಟಿವ್ ಪತ್ತೆ September 15, 2020 0 ಹಾಸನ: ಜಿಲ್ಲೆಯಲ್ಲಿ ಕರೊನಾ ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಇಂದು ಒಂದೇ ದಿನ ಗರಿಷ್ಠ 291ಜನರಲ್ಲಿ ಕೋವಿಡ್-19 ದೃಢಪಟ್ಟಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12542 ಕ್ಕೆ ಏರಿಕೆಯಾಗಿದ್ದು. 3264 ಸಕ್ರಿಯ ಪ್ರಕರಣಗಳಿದೆ. Tags ಹಾಸನ Facebook Twitter