ಹೆಚ್.ಪಿ.ಸ್ವರೂಪ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸ್ಥಾಯಿ ಸಮಿತಿ

ಹಾಸನ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಶ್ರೀ ಹೆಚ್.ಪಿ.ಸ್ವರೂಪ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯನ್ನು ನಡೆಸಲಾಯಿತು.
ಪ್ರಸ್ತುತ ಸಂದರ್ಭದಲ್ಲಿ  ಸರ್ಕಾರಿ ಕಚೇರಿಗಳಿಗೆ ಬರುವ ರೈತರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿ ಅವರ ಕೆಲಸಗಳನ್ನು ಇನ್ನಷ್ಟು ಜರೂರಾಗಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಇನ್ನು ಹೆಚ್ಚು ಕೊರೊನಾ ಪರೀಕ್ಷೆಗಳನ್ನು ನಡೆಸಲು ತಿಳಿಸಿದರು.
ಕಾರ್ಯನಿರ್ವಾಹಣ ಅಧಿಕಾರಿ ಪರಮೇಶ್, ಸಮಿತಿ ಸದಸ್ಯರುಗಳಾದ ಸುಪ್ರದೀಪ್ ಯಜಮಾನ್, ಹನುಮೇಗೌಡರು, ಪುಷ್ಪ ದರ್ಶನ್ ಬಾಬು, ಹನುಮೇಗೌಡರು, ಮಮತಾ ರಮೇಶ್, ಲತಾ ದಿಲೀಪ್, ಮಂಜಪ್ಪ ರವರು ಉಪಸ್ಥಿತರಿದ್ದರು...

Post a Comment

Previous Post Next Post