Homeಶಿವಮೊಗ್ಗ ಭದ್ರಾವತಿ ಹೊಸ ಸೇತುವೆ ಮೇಲೆ ನೀರು September 20, 2020 0 ಇಂದು ಭದ್ರಾ ಜಲಾಶಯದಿಂದ 47500 ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಇಂದು ಭದ್ರಾವತಿ ಹೊಸ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಮೊದಲೇ ಸೇತುವೆ ಮೇಲೆ ಜನ ಸಂಚಾರ ನಿರ್ಭಂದಿಸಲಾಗಿತ್ತು . ಹೀಗಾಗಿ ಯಾವುದೇ ಅಪಾಯವಾಗಿಲ್ಲ . Tags ಶಿವಮೊಗ್ಗ Facebook Twitter