ಆಧಾರ್ ಕಾರ್ಡ್ ಇದ್ದವರಿಗೆ ಸಿಹಿಸುದ್ದಿ!! ಇನ್ಮುಂದೆ ಡೈರೆಕ್ಟ್ ಹಣ ನಿಮ್ಮ ಅಕೌಂಟ್ಗೆ ?

ನಮಸ್ಕಾರ ಫ್ರೆಂಡ್ಸ್ ನಿಮ್ಮ ಮನೆಯಲ್ಲಿ ಅಥವಾ ಅಕ್ಕ ಪಕ್ಕದ ಮನೆಯಲ್ಲಿ ವಯಸ್ಸಾದವರು ಇದ್ದಾರಾ ತಪ್ಪದೇ ಈ ಮಾಹಿತಿ ನೋಡಿ. ಇನ್ನ ಮುಂದೆ ನೀವು ಅರ್ಜಿ ಹಾಕಿಲ್ಲ ಅಂದ್ರೆ ಪರ್ವಾಗಿಲ್ಲ ನಿಮ್ಮ ಅಕೌಂಟಿಗೆ ಹಣ ಬರುತ್ತದೆ ಅದು ಹೇಗೆ ಎಂದು ತಿಳಿದುಕೊಳ್ಳಿ. ಈಗಾಗಲೇ ವೃದ್ಧರಿಗೆ ತಿಂಗಳಿಗೆ 500 ರೂಪಾಯಿ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು ಆದರೆ ಇಲಾಖೆಯಿಂದ ಅವರಿಗೆ ಹಣ ಸೇರಿಲ್ಲ.  ಆದ್ದರಿಂದ ರಾಜ್ಯ ಸರ್ಕಾರ ಈಗ ಜಿಲ್ಲೆಯ ಉಸ್ತುವಾರಿ ಸಚಿವರು, ತಾಶೀಲ್ದಾರ್ರು ಅವರಿಗೆ ಈ ಕೆಲಸವನ್ನು ನೇಮಿಸಿದ್ದಾರೆ.  ಇನ್ಮುಂದೆ 60ವರ್ಷ ಆಗಿದ್ರೆ ಮಾತ್ರ ಹಣ ಬರುತ್ತದೆ. 
ಅದು ಆಧಾರ್ ಕಾರ್ಡಿನಲ್ಲಿ ರುಜುವಾತ ಆಗಿರಬೇಕು ನಿಮಗೆ 60 ವರ್ಷ ಆಗಿದೆ ಅಂತ.  ಆಗ ನಿಮ್ ಅಕೌಂಟಿಗೆ ನೇರವಾಗಿ ಹಣ ತಲುಪುತ್ತದೆ. ಮತ್ತು ಬಹುಮುಖ್ಯ ಏನು ಅಂದರೆ ಆಧಾರ್ ಕಾರ್ಡ್ ನಂಬರ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರಬೇಕು ಅವಾಗಲೇ ನೀವು ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಮುಂಚೆ ಪೋಸ್ಟ್ ಆಫೀಸ್ ಇಂದ ಈ ದುಡ್ಡನ್ನು ನೀಡಲಾಗಿತ್ತು ಆದರೆ ಈಗ ಅದನ್ನು ನಿಲ್ಲಿಸಲಾಗಿದೆ. ಇದರಿಂದ ಫಲಾನುಭವಿಗಳಿಗೆ ಮಾತ್ರ ಹಣ ಸಿಗುವಂತ ಆಗುತ್ತದೆ.  ಸರ್ಕಾರದ ಈ ನಿರ್ಧಾರವನ್ನು ನಮಗೆ ತಿಳಿಸಿ. ಮತ್ತು ಈ ಲೇಖನ ನಿಮಗೆ ಇಷ್ಟ ಆದರೆ ದಯವಿಟ್ಟು ನಿಮ್ಮ ಫ್ರೆಂಡ್ ಜೊತೆ ಹಂಚಿಕೊಳ್ಳಿ.  ಮತ್ತೆ ಈ ಸೌಲಭ್ಯವನ್ನು ಪಡೆಯಲು ಸಹಾಯ ಮಾಡಿ.

Post a Comment

Previous Post Next Post