ಹಾಸನ ನಗರದ ಮೂರನೇ ವಾರ್ಡ್ ಕೌಸಲ್ ದಯಾನಂದ ಮಾನವೀಯತೆ.. ವಿಡಿಯೋ ನೋಡಿ

ಹಾಸನದಲ್ಲಿ ಮೂರನೇ ವಾರ್ಡ್ ನಲ್ಲಿ ಕಳೆದ ಐದು ದಿನದಿಂದ ಇದ್ದ ಅಜ್ಜನಿಗೆ ತೀರ ಗಾಯವಾಗಿದ್ದನ್ನು ನೋಡಿ ವಾರ್ಡ್ ಕೌಸಲ್ ದಯಾನಂದ ನವರು ಆಸ್ಪತ್ರೆಗೆ ದಾಖಲಾಮಾಡಿದ್ದಾರೆ. ಇವರು ಯಾರು ಎಂದು ತಿಳಿದು ಬಂದಿಲ್ಲ ನನ್ನನ್ನು ಮಕ್ಕಳು ಹೊಡೆದು ಮನೆಯಿಂದ ಕಳುಹಿಸಿದ್ದಾರೆ ಎಂದು ಅಷ್ಟೇ ಹೇಳುತ್ತಿದ್ದಾರೆ.



Post a Comment

Previous Post Next Post