ಕುಡಿದ ಅಮಲಿನಲ್ಲಿ ದೊಣ್ಣೆಯಿಂದ ಹೊಡೆದು ತಂದೆಯನ್ನೆ ಕೊಂದ ಮಗ

ಚಿಕ್ಕಮಗಳೂರು: ಕುಡಿದ ಅಮಲಿನಲ್ಲಿ ದೊಣ್ಣೆಯಿಂದ ಹೊಡೆದು ತಂದೆಯನ್ನೆ ಕೊಂದ ಮಗ



ಬಾಸಯ್ಯ (೬೩) ಮೃತ ದುರ್ದೈವಿ

ಆರೋಪಿ ಮಂಜುನಾಥ್ (30) ಅಪ್ಪ ನನ್ನು ಕೊಂದ ಪಾಪಿ ಮಗ

ಮೂಡಿಗೆರೆ ತಾಲ್ಲೂಕು ಬೆಳಗೊಡು ಗ್ರಾಮದಲ್ಲಿ ಘಟನೆ

ಸ್ಥಳಕ್ಕೆ ಧಾವಿಸಿದ
ಬಣಕಲ್ ಮತ್ತು ಮೂಡಿಗೆರೆ ಪೊಲೀಸರಿಂದ ಆರೋಪಿ ವಶಕ್ಕೆ

ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

ಚಿಕ್ಕಮಗಳೂರು ಜಿಲ್ಲೆ‌ ಮೂಡಿಗೆರೆ ತಾಲ್ಲೂಕು

Post a Comment

Previous Post Next Post