ಮನೆಗೆ ಬಂದ ಅಪರೂಪದ ಪುನುಗು ಬೆಕ್ಕು


ಬಣಕಲ್:ಬಣಕಲ್‍ನ ಇಂದಿರಾನಗರದ ರಾಜು ಎಂಬುವವರ ಮನೆಗೆ ಅಪರೂಪದ ಪುನುಗು ಬೆಕ್ಕೊಂದು ಬಂದಿದ್ದು ಬಣಕಲ್‍ನ ಸ್ನೇಕ್ ಆರೀ¥ರÀವರು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟರು.
ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ಮೋಸಿನ್, ರೇಂಜರ್ ಅಮರಾಕ್ಷ, ಸಿಬ್ಬಂದಿ ಸುಮಂತ್ ಮುಂತಾದವರು ಇದ್ದರು

Post a Comment

Previous Post Next Post