ಹಾಸನದ ಎಸ್ಎಂಕೆ ನಗರಕ್ಕೆ ಹಾಸನ ಹೂಡಾ ಅಧ್ಯಕ್ಷರಾದ ಲಲಾಟ ಮೂರ್ತಿ ಅವರು ಬಂದು ಒಳಚರಂಡಿ ವ್ಯವಸ್ಥೆ ಹಾಗೂ ವಿದ್ಯುತ್ ಕಾಮಗಾರಿಯನ್ನು ಪರಿಶೀಲಿಸಿದರು ಹಾಗೂ ತಾತ್ಕಾಲಿಕ ವಿದ್ಯುತ್ ವ್ಯವಸ್ಥೆಯನ್ನು ಅತಿ ಶೀಘ್ರದಲ್ಲೇ ಅಂದರೆ ಸರಿ ಸುಮಾರು ಒಂದು ವಾರದಿಂದ ಹದಿನೈದು ದಿನದ ಒಳಗೆ ಕೊಡುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಮಾನವ ಹಕ್ಕುಗಳ ಸಮಿತಿಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಪುನೀತ್ ಹಾಗೂ ಹುಡಾ ಆಯುಕ್ತರು ರಮೇಶ್ ಎಂಜಿನಿಯರ್ ಗೋಪಾಲ್ ಅವರು ಸತ್ಯ ನಾರಾಯಣರವರು ಇದ್ದರು
Tags
ಹಾಸನ