ಕೊರೋನಾ ವಾರಿಯರ್ಸ್‌'ಗೆ ಖ್ಯಾತ ಕ್ರಿಕೆಟಿಗರಿಂದ ವಿಶೇಷ ಗೌರವ!

🔹ಸಿಮ್ರನ್'ಜೀತ್ ಸಿಂಗ್:
ಕಿವುಡನಾದರೂ ಕೊರೋನಾ ಕಷ್ಟಕಾಲದಲ್ಲಿ ತನ್ನ ಗೆಳೆಯರ ಜೊತೆ ಸೇರಿ ಸುಮಾರು ₹98,000 ರೂ. ಕಲೆಹಾಕಿ ಬಡವರಿಗೆ ಸಹಾಯ ಮಾಡಿದ್ದರು.

🔹ಪರಿತೋಷ್ ಪಂತ್:
'ಪ್ರಾಜೆಕ್ಟ್ ಫೀಡಿಂಗ್ ಫ್ರಮ್ ಫಾರ್' ಹೆಸರಿನ ಟ್ರಸ್ಟ್ ಮೂಲಕ ಲಾಯರ್ ಪೂಜಾ ರೆಡ್ಡಿ ಜೊತೆಗೆ ಮುಂಬೈನ ಗೊವಾಂಡಿಯಲ್ಲಿ ಬಡವರಿಗೆ ಪ್ರತಿನಿತ್ಯ ಊಟೋಪಚಾರವನ್ನು ನೀಡಿದ್ದರು.

Post a Comment

Previous Post Next Post