ಹಾಸನ : ನಗರದ ಹೊರ ವಲಯದ ದೇವರಾಯಪಟ್ಟಣ ಬೈಪಾಸ್ ಬಳಿ ಕಾರ್ ಮತ್ತು ಸ್ಪ್ಲೆಂಡರ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ನಲ್ಲಿದ್ದ ಓರ್ವನಿಗೆ ಸಣ್ಣಪುಟ್ಟ ಗಾಯಗಳು ಕಾರ್ ಚಾಲಕ ಸ್ಥಳದಿಂದ ಪರಾರಿ ಬೈಕ್ ಸವಾರನ ಹೆಸರು ರವಿ ಕಂದಲಿ ಬಳಿಯ ಕೆ ಹೊಸಳ್ಳಿಯವ ಎಂದು ತಿಳಿದು ಬಂದಿದೆ.ಕೆಎಸ್ಆರ್ಟಿಸಿ ಯಲ್ಲಿ ಕೆಲಸ ಮಾಡುತ್ತಿದ್ದ ಇವರು ಮರಳಿ ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಿದ ದೇವರಾಯಪಟ್ಟಣ ಗ್ರಾಮಸ್ಥರು. ದೇವರಾಯಪಟ್ಟಣ ಗ್ರಾಮಸ್ಥರಿಂದ ಮೆಚ್ಚುಗೆಯ ಕಾರ್ಯ
Tags
ಹಾಸನ