ಧೀಮಂತ್ ಅವರಿಗೆ ಶಾಸಕರಿಂದ ಸಾಂತ್ವಾನ

 


ಹಾಸನ,ಅ.14:- ನಗರದಲ್ಲಿ ಇತ್ತೀಚೆಗೆ ಕೋವಿಡ್-19 ನಿಂದ ಮೃತಪಟ್ಟ ಪ್ರಾಥಮಿಕ ಶಾಲಾ ಶಿಕ್ಷಕಿ ಸ್ವರ್ಣಾ ಹಾಗೂ ಮಂಜುನಾಥ್ ಅವರ ಮನೆಗೆ ಶಾಸಕರಾದ ಪ್ರೀತಂ ಜೆ. ಗೌಡ ಅವರು ಇಂದು ಭೇಟಿ ನೀಡಿ ಮೃತರ ಏಕೈಕ ಪುತ್ರ ಧೀಮಂತ್ ಅವರಿಗೆ ಸಾಂತ್ವಾನ ಹೇಳಿದರು.

Post a Comment

Previous Post Next Post