ಹಾಸನ: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ
ಹಾಸನ ಹೊರ ವಲಯದ ನಾರಹಳ್ಳಿ ಬಳಿ ಘಟನೆ
ಗವಿ ಅಲಿಯಾಸ್ ಗವಿಗೌಡ (23) ಕೊಲೆಯಾದ ಯುವಕ
ಸ್ನೇಹಿತ ಕೃಷ್ಣ ಎಂಬಾತನಿಂದ ಕೃತ್ಯ,ಕೃಷ್ಣನ ಬೈಕ್ ಪಡೆದು ತೆರಳಿದ್ದ ಗವಿ
ಗ್ರಾಮಕ್ಕೆ ಬರುವಾಗ ಬೈಕ್ ನಿಂದ ಬಿದ್ದು ಬಂದಿದ್ದ ಗವಿಗೌಡ
ಬೈಕ್ ಜಖಂ ಆಗಿದ್ದನ್ನು ಗಮನಿಸಿ
ರಿಪೇರಿ ಮಾಡಿಸಿಕೊಡುವಂತೆ ಗವಿಯನ್ನು ಒತ್ತಾಯಿಸಿದ ಕೃಷ್ಣ
ಈ ವೇಳೆ ಮಾತಿಗೆ ಮಾತು ಬೆಳೆದು ಚೂರಿಯಿಂದ ಗವಿಗೌಡನಿಗೆ ಇರಿದ ಕೃಷ್ಣ
#ಅಧಿಕ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಕುಸಿದು ಬಿದ್ದ ಗವಿಗ
ಆಸ್ಪತ್ರೆಗೆ ದಾಖಲಿಸಿದ ನಂತರ ಸಾವನ್ನಪ್ಪಿದ ಗವಿಗೌಡ
ಆರೋಪಿ ಕೃಷ್ಣನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೃಷ್ಣ
ಸ್ಥಳಕ್ಕೆ ಹಾಸನ ನಗರ ಪೊಲೀಸರು ಭೇಟಿ ಪರಿಶೀಲನೆ
Tags
ಹಾಸನ