ಕೋವಿಡ್ ತುರ್ತು ಸಂದರ್ಭದಲ್ಲಿ " Hassan Health Line ” ಜನಪ್ರೀಯ ಆಸ್ಪತ್ರೆ ಪ್ರಾರಂಭ ಮಾಡಿದ್ದು , Covid ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ದಿನದ 24 ಗಂಟೆಯೂ ವೈದ್ಯರ ಸಹಾಯವಾಣಿಯನ್ನು ಉಚಿತವಾಗಿ ತೆರೆಯಲಾಗಿದ್ದು , ಸಾರ್ವಜನಿಕರು ದೂರವಾಣಿ ಮುಖಾಂತರ ಉಚಿತ ಸಲಹ ಮತ್ತು ಸಹಾಯ ಪಡೆಯಬಹುದು . ಅದೇ ರೀತಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಯ ಲಭ್ಯತೆ ಮತ್ತು ವಿವರವನ್ನು ಪಡೆಯಬಹುದಾಗಿದೆ . ಈ ಸೇವೆಯನ್ನು ಹಾಸನದ ಪ್ರಮುಖ ಸಾಮಾಜಿಕ ಕಾರ್ಯಕರ್ತರೊಂದಿಗೆ ಜೊತೆಗೂಡಿ “ Hassan Health Line ” ಅನ್ನು ಜನಪ್ರಿಯ ಆಸ್ಪತ್ರೆ ಪ್ರಾರಂಭಿಸಿದೆ . ಸಹಾಯವಾಣಿ ಸಂಖ್ಯೆ - 8867059539
Tags
ಹಾಸನ