ಸಕಲೇಶಪುರ: K SR T C ಬಸ್ ಹಾಗೂ ಇನ್ನೊವಾ ಕಾರು ನಡುವೆ ಅಪಘಾತ

ಸಕಲೇಶಪುರ:: ಕೆ.ಎಸ್.ಆರ್.ಟಿ.ಸಿ.
ಬಸ್ ಹಾಗೂ ಇನ್ನೊವಾ ಕಾರು ನಡುವೆ ಅಪಘಾತ

ಇನ್ನೊವಾ ಕಾರಿನಲ್ಲಿದ್ದ ಇಬ್ಬರಿಗೆ ಗಾಯ

ಸಕಲೇಶಪುರ ತಾಲ್ಲೂಕಿನ ಬಾಗೆ ಬಳಿ ಘಟನೆ

ತುಮಕೂರಿನಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಇನ್ನೊವಾ ಕಾರು

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್

ಮತ್ತೊಂದು ಸಾರಿಗೆ ಬಸ್ ನ್ನು ಓವರ್ ಟೆಕ್ ಮಾಡುವಾಗ ಎದುರಿಗೆ ಬಂದ ಇನ್ನೊವಾ ಕಾರಿಗೆ ಡಿಕ್ಕಿ

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Post a Comment

Previous Post Next Post