ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗಳು -2020 ನಾಮಪತ್ರದ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು
1 ] ಪ್ರಪತ್ರ -5 ರಲ್ಲಿ ನಾಮಪತ್ರ ( ಒಬ್ಬ ವ್ಯಕ್ತಿ ನಾಲ್ಕು ( 4 ) ನಾಮಪತ್ರಗಳನ್ನು ಸಲ್ಲಿಸಬಹುದು )
2 ] ಜಾತಿ ಪ್ರಮಾಣ ಪತ್ರ
3 ] ಘೋಷಣಾ ಪತ್ರ ( ಅಫಿಡೆವಿಟ್ ) ( 20-00 ರೂ ಮುಖಬೆಲೆಯ 2 ಪ್ರತಿ 1 ಪ್ರತಿ ಝರಾಕ್ಸ್ ಪ್ರತಿ )
4 ] ಠೇವಣಿ ಹಣ :
1 ) ಸಾಮಾನ್ಯ ಸ್ಥಾನಕ್ಕೆ -200 / - ರೂ
2 ) ಮೀಸಲಿರಿಸಿದ ಸ್ಥಾನಗಳಿಗೆ -100 / -ರೂ
( SC / ST / BCA / BCB ಪ್ರವರ್ಗಗಳಿಗೆ ಮತ್ತು ಮಹಿಳೆಯರಿಗೆ )
5 ] ಮತಪತ್ರದಲ್ಲಿ ಮುದ್ರಿಸಬೇಕಾದ ಹೆಸರಿನ ಬಗ್ಗೆ ಲಿಖಿತ ಪತ್ರ
6 ] ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾದ ಹೆಚ್ಚುವರಿ ಮಾಹಿತಿ ( ಪ್ರೋಫೈಲ್ )
7 ] ಗ್ರಾಮ ಪಂಚಾಯತಿಯಿಂದ ಪಡೆದ ಬೇಬಾಕಿ ಪ್ರಮಾಣ ಪತ್ರ
8 ] ಅಭ್ಯರ್ಥಿಗಳ ಭಾವಚಿತ್ರ -3 ( ಪಾಸ್ ಪೋರ್ಟ್ ಸೈಜ್ )
9 ] ಇತ್ತೀಚಿನ ಮತದಾರರ ಗುರುತಿನ ಚೀಟಿ / ಆಧಾರ ಕಾರ್ಡ , ಝರಾಕ್ಸ ಪ್ರತಿ
Tags
ರಾಜ್ಯ